fait accompli ಹೇಟ್‍ ಅಕಾಂಪ್ಲೀ
ನಾಮವಾಚಕ
French

ಮಾಡಿ ಮುಗಿಸಿದ್ದು; ಆಗಿಹೋದದ್ದು; ಸಿದ್ಧಸಂಗತಿ; ತೀರ್ಮಾನವಾಗಿಹೋದುದು; ನಿರ್ಧಾರವಾದ, ಇನ್ನು ಚರ್ಚೆಮಾಡಿ ಪ್ರಯೋಜನವಿಲ್ಲ ಎಂಬ ವಿಷಯ.